Copy page URL Share on Twitter Share on WhatsApp Share on Facebook
Get it on Google Play
Meaning of word ಮೇಲೆ ಒಯ್ಯು from ಕನ್ನಡ dictionary with examples, synonyms and antonyms.

ಮೇಲೆ ಒಯ್ಯು   ಕ್ರಿಯಾಪದ

Meaning : ಕೆಳಗಿನಿಂದ ಮೇಲೆಕ್ಕೆ ತೆಗೆದುಕೊಂಡು ಹೋಗು

Example : ಅವನು ಪ್ರತಿದಿನ ಬೆಳಗ್ಗೆ ಮೋಟಾರಿನಿಂದ ಟ್ಯಾಂಕಿಗೆ ನೀರನ್ನು ಒಯ್ಯುತ್ತಾನೆ.

Synonyms : ಒಯ್ಯು


Translation in other languages :

नीचे से ऊपर की ओर ले जाना।

वह रोज सुबह मोटर से टंकी में पानी चढ़ाता है।
चढ़ाना

Meaning : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ

Example : ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.

Synonyms : ಏರಿಸು, ಕಳುಹಿಸು


Translation in other languages :

पद, मर्यादा, वर्ग आदि में बढ़ाना।

उसे एकदम से छठी कक्षा में चढ़ा दिया।
चढ़ाना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade

Meaning : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು

Example : ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.

Synonyms : ಮೇಲೆ ಹಾಕು, ಮೇಲೆ-ಒಯ್ಯು, ಮೇಲೆ-ಹಾಕು


Translation in other languages :

एक चीज़ पर दूसरी चीज़ को लगाना, चिपकाना, सटाना या आवरण के रूप में लगाना।

राजगीर दीवार पर पलस्तर चढ़ा रहा है।
सुनार ने चाँदी की पायल पर सोने का पानी चढ़ाया।
दीदी तकिए पर खोल लगा रही है।
चढ़ाना, लगाना

Apply to a surface.

She applied paint to the back of the house.
Put on make-up!.
apply, put on

Meaning : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ

Example : ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.

Synonyms : ಏರಿಸು, ಮೇಲೇರಿಸು, ಹತ್ತಿಸು


Translation in other languages :

सितार, ढोल आदि की डोरी या तार कसना या तानना।

ढोलकिया ढोलक चढ़ा रहा है।
चढ़ाना

Alter or regulate so as to achieve accuracy or conform to a standard.

Adjust the clock, please.
Correct the alignment of the front wheels.
adjust, correct, set