Meaning : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು
Example :
ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.
Synonyms : ತಿರುತಿರುಗಿ ಹೇಳು, ಮತ್ತೆ ಮತ್ತೆ ಹೇಳು
Translation in other languages :