Copy page URL Share on Twitter Share on WhatsApp Share on Facebook
Get it on Google Play
Meaning of word ಮೇಲರ್ಜಿದಾರ from ಕನ್ನಡ dictionary with examples, synonyms and antonyms.

ಮೇಲರ್ಜಿದಾರ   ನಾಮಪದ

Meaning : ಯಾವುದಾದರು ನ್ಯಾಯಾಲದ ನಿರ್ಣಯದಿಂದ ತೃಪ್ತಿಯನ್ನು ಹೊಂದದೆ ಎರಡನೇ ಬಾರಿ ಉಚ್ಛನ್ಯಾಯಾಲದಲ್ಲಿ ಮೇಲರ್ಜಿಯನ್ನು ನೀಡುವಂತಹ ವ್ಯಕ್ತಿ

Example : ಮೇಲರ್ಜಿದಾರ ಉಚ್ಛ ನ್ಯಾಯಾಲಯದಲ್ಲಿಯೂ ಕೂಡ ಮೊಕದ್ದಮೆಯಲ್ಲಿ ಸೋತು ಹೋದನು.

Synonyms : ಅಪೀಲುದಾರ, ಮೇಲ್ಮನವಿಗಾರ


Translation in other languages :

किसी न्यायालय के निर्णय से संतुष्ट न होने पर दोबारा उससे उच्च न्यायालय में पुनरावेदन करनेवाला व्यक्ति।

पुनरावेदक उच्च न्यायालय से भी मुकदमा हार गया।
पुनरावेदक, पुनरावेदी

The party who appeals a decision of a lower court.

appellant, plaintiff in error