Subscribe
URL of the page has been copied to clipboard.
Meaning : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ
Example : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.
Synonyms : ಡೋಲಿ, ತೊಟ್ಟಿಲು, ಪಲ್ಲಕ್ಕಿ, ಮೇನೆ
Translation in other languages :हिन्दी English
एक प्रकार की सवारी जो कहार कंधे पर लेकर चलते हैं।
A closed litter carried on the shoulders of four bearers.
Meaning : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ
Example : ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.
Synonyms : ಡೋಲಿ, ಪಲ್ಲಕ್ಕಿ, ರಥ
बड़े संदूक की तरह की डोली से थोड़ी भिन्न एक प्रकार की सवारी जिसे कहार कंधे पर लेकर चलते हैं।
A closed litter for one passenger.
Install App