Copy page URL Share on Twitter Share on WhatsApp Share on Facebook
Get it on Google Play
Meaning of word ಮೆರೆವಣಿಗೆ from ಕನ್ನಡ dictionary with examples, synonyms and antonyms.

ಮೆರೆವಣಿಗೆ   ನಾಮಪದ

Meaning : ಹಲವಾರು ಜನರು ಮೆರೆವಣಿಗೆ ಜತೆಗೆ ಉತ್ಸವಗಳಿಗೆ ಹೋಗುವ ಕ್ರಿಯೆ

Example : ಜಗನ್ನಾಥಪುರಿಯಲ್ಲಿ ರಥಯಾತ್ರಯ ದಿನದಂದು ಭಗವಂತನ ಮೆರವಣಿಗೆಯನ್ನು ಮಾಡುತ್ತಾರೆ.


Translation in other languages :

बहुत से लोगों की किसी सवारी के साथ प्रदर्शन के लिए निकलने की क्रिया।

रथयात्रा के दिन जगन्नाथपुरी में भगवान की सवारी निकलती है।
असवारी, जलूस, जुलूस, सवारी

The group action of a collection of people or animals or vehicles moving ahead in more or less regular formation.

Processions were forbidden.
procession

Meaning : ಜನರಿಗೆ ತಮ್ಮ ಅಸಂತೋಷ, ದುಃಖ ಇತ್ಯಾದಿಗಳನ್ನು ಹೇಳಿ ಅವರಿಂದ ಸಹಾನೂಭೂತಿ ಪಡೆಯಲು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಅನ್ಯಾಯದ ವಿರುದ್ಧ ಘೋಷಣೆ ಇತ್ಯಾದಿ ಕೂಗುತ್ತಾ ಮರೆವಣೆಗೆ ಮಾಡುವರು

Example : ಕಂಪನಿಯ ಕರ್ಮಚಾರಿಗಳು ಇಂದು ಸಹ ಪ್ರದರ್ಶನ ಮಾಡಿದರು.

Synonyms : ಪ್ರದರ್ಶನ


Translation in other languages :

जनता को अपना असंतोष, दुःख आदि बतलाने तथा उनकी सहानुभूति प्राप्त करने के लिए संबंद्ध अधिकारियों के अन्याय के विरोध में नारे आदि लगाते हुए निकाला जाने वाला जुलूस।

कंपनी के कर्मचारियों ने आज प्रदर्शन किया।
प्रदर्शन

A public display of group feelings (usually of a political nature).

There were violent demonstrations against the war.
demonstration, manifestation