Copy page URL Share on Twitter Share on WhatsApp Share on Facebook
Get it on Google Play
Meaning of word ಮೆರವಣಿಗೆ from ಕನ್ನಡ dictionary with examples, synonyms and antonyms.

ಮೆರವಣಿಗೆ   ನಾಮಪದ

Meaning : ಒಂದು ಶಾಂತವಾದ ಪ್ರದೇಶದಲ್ಲಿ ಮುಂದೆ ಹೆಜ್ಜೆಯನ್ನು ಇಡುವ ಅಥವಾ ಕೆಡಹುವ ಕ್ರಿಯೆ

Example : ಮಕ್ಕಳು ಮೈದಾನದಲ್ಲಿ ಸಮಹೆಜ್ಜೆ ಹಾಕುತ್ತಿದ್ದರು.

Synonyms : ಏಕರೀತಿಯ ನಡಿಗೆ, ಜೋರು ನಡಗೆ, ತ್ವರಿತ ನಡಗೆ, ನಡಗೆ, ನಿಧಾನದ ನಡಿಗೆ, ಭರದ ನಡಗೆ, ಸಮಹೆಜ್ಜೆ


Translation in other languages :

एक स्थान पर खड़े रहकर एक निश्चित अंतराल पर कदम को बारी-बारी से ऊपर उठाने तथा नीचे गिराने की क्रिया।

बालचर मैदान में कदमताल कर रहे हैं।
कदमताल, प्रयाण, मार्च

Meaning : ವರನ ಕಡೆಯವರು ಮದುವೆ ಮಾಡಿಕೊಳ್ಳಲು ವರನನ್ನು ಸಿಂಗರಿಸಿ ವಧುವಿನ ಮನೆತನಕ ಹೋಗುವ ಮೆರವಣಿಗೆ

Example : ದಿಬ್ಬಣ ಧರ್ಮಶಾಲೆಯಲ್ಲಿ ಬಂದು ನಿಂತಿದ್ದೆ.

Synonyms : ದಿಬ್ಬಣ, ಮದುವೆ


Translation in other languages :

वह समाज जो वर के साथ उसे ब्याहने के लिए सजकर वधू के घर जाता है।

बारात धर्मशाला में ठहरी है।
बरात, बारात

Meaning : ದೇವರು, ದೇವಮಾನವರೆಂದು ಕರೆಯಿಸಿಕೊಳ್ಳುವವರ ದರ್ಶನಕ್ಕಾಗಿ ಅಸಂಖ್ಯಾತ ಜನರು ಒಂದೆಡೆ ಸೇರುವುದು

Example : ಜನಜಂಗುಳಿಯ ಕಾರಣ ಪೋಲಿಸರು ಉತ್ಸವದಲ್ಲಿ ಲಾಠಿಚಾರ್ಜ ಮಾಡಿದರು.

Synonyms : ಉತ್ಸವ


Translation in other languages :

विशेषकर लोगों या वाहनों का समुदाय जो प्रदर्शन आदि के लिए क्रम में आगे बढ़ रहा हो।

पुलिस ने बिना कारण बताये जुलूस पर लाठी चार्ज कर दिया।
जलूस, जुलूस, मोरचा, मोर्चा

A procession of people walking together.

The march went up Fifth Avenue.
march

Meaning : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

Example : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

Synonyms : ಆಡಂಬರ, ಉತ್ಸವ, ದೊಡ್ಡ ಉತ್ಸವ, ವಿಜೃಂಭಣೆ, ಸಡಗರ, ಸಮಾರಂಭ


Translation in other languages :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity