Meaning : ಒರಟಾಗಿಲ್ಲದಂತಹ
Example :
ಅವಳ ಕೈಯಿ ತುಂಬಾ ಕೋಮಲವಾಗಿದೆ.
Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
Translation in other languages :
Meaning : ದೃಢವಾಗಿರದ
Example :
ಗಟ್ಟಿಲಿಲ್ಲದ ವಸ್ತುಗಳು ಸುಲಭವಾಗಿ ಒಡೆದು ಹೋಗುವುದು.
Synonyms : ಗಟ್ಟಿಯಿಲ್ಲದ, ದೃಢವಲ್ಲದ, ಬಲವಿಲ್ಲದ
Translation in other languages :
Meaning : ಸುಲಭವಾಗಿ ಯಾವುದೇ ಆಕಾರ ಕೊಡಬಹುದಾದ
Example :
ಚಿನ್ನ, ಬೆಳ್ಳಿ, ಲೋಹ ಮೊದಲಾದವುಗಳು ಮೆದುವಾದ ದಾತುಗಳು.
Synonyms : ತಂತಿಸಬಲ್ಲ, ತಂತಿಸಬಲ್ಲಂತ, ತಂತಿಸಬಲ್ಲಂತಹ, ತಂತುಕರಣೀಯ, ತಂತುಕರಣೀಯವಾದ, ತಂತುಕರಣೀಯವಾದಂತ, ತಂತುಕರಣೀಯವಾದಂತಹ, ತಂತುಸಾಧ್ಯ, ತಂತುಸಾಧ್ಯವಾದ, ತಂತುಸಾಧ್ಯವಾದಂತ, ತಂತುಸಾಧ್ಯವಾದಂತಹ, ಬಗ್ಗಿಸಲಾಗುವ, ಬಗ್ಗಿಸಲಾಗುವಂತ, ಬಗ್ಗಿಸಲಾಗುವಂತಹ, ಮೆತುವಾದ, ಮೆತುವಾದಂತ, ಮೆತುವಾದಂತಹ, ಮೆದುವಾದಂತ, ಮೆದುವಾದಂತಹ
Translation in other languages :