Subscribe
URL of the page has been copied to clipboard.
Meaning : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು
Example : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.
Synonyms : ಬಳಿ, ಬಳೆ, ಲೇಪಿಸು, ಸಾರಿಸು
Translation in other languages :हिन्दी English
गीली वस्तु का पतला लेप चढ़ाना।
Cover (a surface) by smearing (a substance) over it.
Meaning : ಒದ್ದೆಯಾದ ವಸ್ತುವಿನ ಉಂಡೆಯಿಂದ ಮೆತ್ತುವುದು
Example : ರೈತನು ತನ್ನ ಹಳೆಯದಾದ ಮನೆಯ ಗೋಡೆಗೆ ಮಣ್ಣು ಮೆತ್ತುತ್ತಿದ್ದಾನೆ.
Synonyms : ಅಂಟಿಸು
गीली वस्तु का पिंड ऊपर से डाल,रख या जमा देना।
Apply a heavy coat to.
Meaning : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ
Example : ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.
Synonyms : ಲೇಪಿಸು, ಹಚ್ಚು
Translation in other languages :हिन्दी
किसी एक वस्तु की सतह पर दूसरी वस्तु का फैलना।
Install App