Copy page URL Share on Twitter Share on WhatsApp Share on Facebook
Get it on Google Play
Meaning of word ಮೆಣಸಿನಕಾಯಿ from ಕನ್ನಡ dictionary with examples, synonyms and antonyms.

ಮೆಣಸಿನಕಾಯಿ   ನಾಮಪದ

Meaning : ಒಂದು ಪ್ರಕಾರದ ಕಾರದ ಕೆಂಪು ಕಾಯನ್ನು ವ್ಯಂಜನದಲ್ಲಿ ಮಸಾಲೆಯ ತರಹ ಉಪಯೋಗಿಸುತ್ತಾರೆ

Example : ಮಾಂಸದಲ್ಲಿ ಕೆಂಪು ಮೆಣಸಿನಕಾಯಿಯನ್ನು ಅಧಿಕವಾಗಿ ಹಾಕಿದ್ದರಿಂದ ತುಂಬಾ ಕಾರವಾಗಿದೆ.

Synonyms : ಕೆಂಪು ಮೆಣಸಿನಕಾಯಿ


Translation in other languages :

एक प्रकार की तीखी लाल फली जो व्यंजनों में मसाले की तरह पड़ती है।

गोश्त में लालमिर्च की अधिकता होने से वह बहुत ही तीखा हो गया है।
लाल मिरची, लाल मिर्च, लालमिर्च

A ripe jalapeno that has been dried for use in cooking.

chipotle

Meaning : ಒಂದು ಪ್ರಕಾರದ ಬೀಜಗಳ್ಳುಳ ಕಾಯಿ ಖಾರವಾಗಿದ್ದು ಮತ್ತು ಖಾದ್ಯ ಪದಾರ್ಥಗಳಿಗೆ ಅದನ್ನು ಮಸಾಲೆಯ ತರಹ ಬಳಸುವರು

Example : ತರಕಾರಗಳಿಗೆ ಕಾರ ಬರಲು ಮೆಣಸಿನ ಕಾಯಿ ಹಾಕುವರು


Translation in other languages :

एक प्रकार की तीखी फली जो व्यंजनों में मसाले की तरह उपयोग की जाती है।

सब्जी को तीखी बनाने के लिए अधिक मिर्च डालनी चाहिए।
मिरचा, मिरची, मिरिच, मिर्च, मिर्ची, यवनेष्ट, वल्लिज

Very hot and finely tapering pepper of special pungency.

chile, chili, chili pepper, chilli, chilly