Copy page URL Share on Twitter Share on WhatsApp Share on Facebook
Get it on Google Play
Meaning of word ಮೆಗಾಸಿಟಿ from ಕನ್ನಡ dictionary with examples, synonyms and antonyms.

ಮೆಗಾಸಿಟಿ   ನಾಮಪದ

Meaning : ಅತಿ ಹೆಚ್ಚು ಜನ ವಾಸ ಮಾಡುವ ಕೈಗಾರಿಕ ವಲಯ ವಿಸ್ತಾರವಾಗಿರುವ ಮಹಾನಗರ ಪಾಲಿಕೆಯ ಆಡಳಿತಕ್ಕೊಳಪಟ್ಟ ಜನವಸತಿ ಪ್ರದೇಶ

Example : ವಿದ್ಯುತ್, ನೀರು ಮುಂತಾದವುಗಳು ಸರಿಯಾಗಿ ಸರಬರಾಜು ಆಗದೇ ಇರುವುದಕ್ಕೆ ಮಹಾನಗರದ ಜನ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ.

Synonyms : ಮಹಾನಗರ


Translation in other languages :

किसी महानगर में रहनेवाले लोग।

बिजली, पानी आदि की आपूर्ति न होने पर पूरा महानगर विरोध करने लगा।
महानगर

People living in a large densely populated municipality.

The city voted for Republicans in 1994.
city, metropolis