Meaning : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ
Example :
ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.
Synonyms : ಮೆತ್ತನೆಯ, ಶಾಂತ, ಸಾಧು, ಸೌಮ್ಯ
Translation in other languages :
Having or showing a kindly or tender nature.
The gentle touch of her hand.