Copy page URL Share on Twitter Share on WhatsApp Share on Facebook
Get it on Google Play
Meaning of word ಮೃಗಯಾವಿಹಾರ from ಕನ್ನಡ dictionary with examples, synonyms and antonyms.

ಮೃಗಯಾವಿಹಾರ   ನಾಮಪದ

Meaning : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ

Example : ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.

Synonyms : ಬೇಟೆ, ಶಿಕಾರಿ


Translation in other languages :

जङ्गल में पशु-पक्षियों का पीछा कर उन्हें मारने के रूप में अपनाया गया मनोरञ्जन-प्रधान और शौर्य-कौशल प्रदर्शक क्रीडा कार्य।

प्राचीन काल में राजा-महाराजा आखेट के लिए जङ्गल जाया करते थे।
अखेट, अभिधावन, अहेड़, अहेर, आखेट, आखेटक, आछोटण, मृगया, शिकार

The work of finding and killing or capturing animals for food or pelts.

hunt, hunting