Copy page URL Share on Twitter Share on WhatsApp Share on Facebook
Get it on Google Play
Meaning of word ಮೂಳೆ from ಕನ್ನಡ dictionary with examples, synonyms and antonyms.

ಮೂಳೆ   ನಾಮಪದ

Meaning : ಶರೀರದಲ್ಲಿನ ಮೂಳೆಯ ರಚನೆ

Example : ಅವನು ಎಷ್ಟು ಸಣ್ಣಕ್ಕೆ ಕಾಣುತ್ತಾನೆಂದರೆ ಅವನ ಅಸ್ಥಿಪಂಜರ ಕೂಡ ಕಾಣುವುದು

Synonyms : ಅಸ್ಥಿ-ಪಂಜರ, ಅಸ್ಥಿಪಂಜರ, ಎಲುಬಿನ ಗೂಡು, ಕಂಕಾಲ, ಮೂಳಯ ರಚನೆ


Translation in other languages :

The hard structure (bones and cartilages) that provides a frame for the body of an animal.

frame, skeletal system, skeleton, systema skeletale

Meaning : ಮನುಷ್ಯ ಅಥವಾ ಪ್ರಾಣಿಯ ಶರೀರದ ಒಳಗಿರುವ ಬಿಳಿ ವಸ್ತು ಒಳಗೆ ಅಸ್ಥಿ ಪಂಜರದ ರೂಪದಲ್ಲಿ ಇರುವುದು

Example : ಶ್ಯಾಮನ ಎಡ ಗಾಲಿನ ಮೂಳೆ ಮುರಿದು ಹೋಗಿದೆ

Synonyms : ಅಸ್ಥಿ, ಎಲಬು


Translation in other languages :

मनुष्यों, पशुओं, आदि के शरीर के अंदर की वह कड़ी, सफ़ेद वस्तु जो भीतरी ढाँचे के अंग के रूप में होती है।

श्याम के दाँयें पैर की हड्डी टूट गयी है।
अस्थि, मेदोज, हड्डी, हाड़

Rigid connective tissue that makes up the skeleton of vertebrates.

bone, os