Meaning : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು
Example :
ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು
Translation in other languages :
Meaning : ಔಷದಿಯ ಕೆಲಸ ಮಾಡುವ ಯಾವುದಾದರೂ ಗಿಡ-ಮರದ ಬೇರು
Example :
ವೈದ್ಯನು ಒಂದು ಮೂಲಿಕೆಯನ್ನು ತೇಯ್ದು ರೋಗಿಗೆ ಕುಡಿಸಿದನು.
Translation in other languages :