Meaning : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ
Example :
ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.
Synonyms : ಆಧಾರತತ್ವ, ಮೂಲನಿಯಮ, ಮೂಲಭೂತ
Translation in other languages :
Being or involving basic facts or principles.
The fundamental laws of the universe.