Copy page URL Share on Twitter Share on WhatsApp Share on Facebook
Get it on Google Play
Meaning of word ಮೂಲನಕ್ಷತ್ರ from ಕನ್ನಡ dictionary with examples, synonyms and antonyms.

ಮೂಲನಕ್ಷತ್ರ   ನಾಮಪದ

Meaning : ಚಂದ್ರನು ಮೂಲ ನಕ್ಷತ್ರಕ್ಕೆ ಬಂದಂತಹ ಸಮಯ

Example : ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಮತ್ತು ತಂದೆ-ತಾಯಿಯರನ್ನು ರಕ್ಷಿಸಲು ಕೆಲವು ಧಾರ್ಮಿಕ ಅನುಷ್ಠಾನವನ್ನು ಮಾಡುತ್ತಾರೆ.

Synonyms : ಮೂಲ, ಮೂಲ ನಕ್ಷತ್ರ


Translation in other languages :

वह काल जब चंद्रमा मूल नक्षत्र में होता है।

मूल नक्षत्र में उत्पन्न हुए बच्चे और माँ-बाप की रक्षा के लिए कुछ धार्मिक अनुष्ठान किए जाते हैं।
अस्रप, आस्रप, मूल, मूल नक्षत्र, मूलनक्षत्र

Meaning : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹತ್ತೊಂಬತ್ತನೇ ನಕ್ಷತ್ರ

Example : ಮಗುವು ಹುಟ್ಟಿದ ಸಮಯದಲ್ಲಿ ಚಂದ್ರ ಮೂಲ ನಕ್ಷತ್ರದಲ್ಲಿರುವುದು ಒಳ್ಳೆಯದಲ್ಲವೆಂದು ನಂಬಲಾಗುತ್ತದೆ.

Synonyms : ಮೂಲ, ಮೂಲ ನಕ್ಷತ್ರ, ಮೂಲ-ನಕ್ಷತ್ರ


Translation in other languages :

सत्ताईस नक्षत्रों में से उन्नीसवाँ नक्षत्र।

बच्चे के जन्म के समय चन्द्रमा का मूल नक्षत्र में होना अच्छा नहीं मानते।
अस्रप, आस्रप, नैऋत, नैरृत, मला, मूल, मूल नक्षत्र, मूलनक्षत्र