Copy page URL Share on Twitter Share on WhatsApp Share on Facebook
Get it on Google Play
Meaning of word ಮೂರು from ಕನ್ನಡ dictionary with examples, synonyms and antonyms.

ಮೂರು   ನಾಮಪದ

Meaning : ಒಂದು ಮತ್ತು ಎರಡನ್ನೂ ಕೂಡುವುದರಿಂದ ಸಿಗುವ ಸಂಖ್ಯೆ

Example : ಐದರಿಂದ ಮೂರನ್ನು ಕಳೆದರೆ ಶೇಷ ಎರಡು ದೊರೆಯುತ್ತದೆ.

Synonyms : 3, III

ಮೂರು   ಗುಣವಾಚಕ

Meaning : ಎರಡು ಮತ್ತು ಒಂದು

Example : ಮೂವರು ಕಳ್ಳರು ಅಂಗಡಿಯೊಳಗೆ ನುಗ್ಗಿದರು.

Synonyms : 3, III, ಮೂವರು

Meaning : ಸರಿಸುಮಾರು ಮೂರು

Example : ಈ ಕ್ಷೇತ್ರದಲ್ಲಿ ಸರ್ಕಾರದ ಮೂರು ಯೋಜನೆಗಳು ಚಾಲ್ತಿಯಲ್ಲಿದೆ.


Translation in other languages :

लगभग तीन।

सरकार इस क्षेत्र में तीनेक योजनाएँ चला रही है।
तीनेक