Subscribe
URL of the page has been copied to clipboard.
Meaning : ಮುಸಲ್ಮಾನರಲ್ಲಿ ಯಾರಾದರೂ ಸತ್ತ ಮೇಲೆ ಮೂರನೆಯ ದಿನದಂದು ಹಾಗುವಂತಹ ಕಾರ್ಯ
Example : ಇಂದು ಶೇಖ ರಹೀಮನ ತೀಜಾ ಅಥವಾ ಮೂರನೆಯ ದಿನ.
Synonyms : ತೀಜಾ
Translation in other languages :हिन्दी
मुसलमानों में किसी के मरने पर तीसरे दिन होनेवाला कृत्य।
Meaning : ಏಣಿಕೆಯಲ್ಲಿ ಮೂರನೆ ಸ್ಥಾನಕ್ಕೆ ಬರುವ ಸಂಖ್ಯೆ
Example : ಪಕ್ಕದ ಮನೆಯವರ ಮಗ ಓಟದ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಪಡೆದ.
Synonyms : 3ನೇ, ತೃತಿಯ
Translation in other languages :हिन्दी English
गणना में तीन के स्थान पर आनेवाला।
Coming next after the second and just before the fourth in position.
Meaning : ಸರಿಸುಮಾರು ಅಥವಾ ಹೆಚ್ಚು ಕಡಿಮೆ ಮೂರು
Example : ಎಲ್ಲಾದರಲ್ಲಿಯೂ ಮೂರನೆಯ ಸದಸ್ಯರೇ ಭಾಗಿಗಳಾದರು.
Synonyms : ತೃತೀಯ, ಮೂರನೇಯ
लगभग तीस।
Install App