Meaning : ಮೂತ್ರವನ್ನು ಹೊರಹಾಕಲು ಮಾಡಿರುವ ಒಂದು ಕಟ್ಟಡ
Example :
ಕೆಲವು ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಸ್ವಚ್ಚವಾಗಿರುವುದಿಲ್ಲ.
Synonyms : ಮೂತ್ರ ವಿಸರ್ಜನಾಲಯ, ಶೌಚಾಲಯ
Translation in other languages :
A membranous sac for temporary retention of urine.
urinary bladder