Subscribe
URL of the page has been copied to clipboard.
Meaning : ಪೂರ್ವ ದಿಕ್ಕಿನಿಂದ ಬೀಸುವ ಗಾಳಿ
Example : ಆಷಾಢಗಾಳಿ ಬೀಸುವಾಗ ಗಂಡ ಹೆಂಡಿರಿಬ್ಬರು ಒಂದೆಡೆ ಸೇರುವಂತಿಲ್ಲ ಲೈಂಗಿಕ ಸುಖ ಅನುಭವಿಸುವಂತಿಲ್ಲ ಎನ್ನುವ ನಂಬಿಕೆಯಿದೆ.
Synonyms : ಆಷಾಢಗಾಳಿ, ಪೂರ್ವಮಾರುತ
Translation in other languages :हिन्दी English
पूरब से चलने या आनेवाली वायु।
A wind from the east.
Install App