Meaning : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು
Example :
ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.
Translation in other languages :
Meaning : ಪಶುಗಳ ಮೇಲೆ ಹೇರಿದ ಗಂಟು
Example :
ದೋಬಿಯು ಕತ್ತೆಯ ಬೆನ್ನ ಮೇಲೆ ಬಟ್ಟೆಯ ಗಂಟಿನ ಹೊರೆಯನ್ನು ಹೇರಿದನು.
Synonyms : ಪಶುಗಳ ಮೇಲೆ ಹೇರಿದ ಗಂಟು
Translation in other languages :
Meaning : ಬಟ್ಟೆ, ಹಗ್ಗ ಮುಂತಾದವುಗಳನ್ನು ಮಡ್ಡಿಸಿ ಹಾಕಿ ಕಟ್ಟಿರುವುದು
Example :
ಗಂಟು ಬಿಚ್ಚುತ್ತಿದ್ದಂತೆ ಅವಳ ಬಟ್ಟೆಯಲ್ಲಾ ಚಲ್ಲಾಪಿಲ್ಲಿಯಾಯಿತು.
Synonyms : ಗಂಟು
Translation in other languages :
Any of various fastenings formed by looping and tying a rope (or cord) upon itself or to another rope or to another object.
knot