Meaning : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ
Example :
ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?
Synonyms : ಮಧ್ಯ ಬರು
Translation in other languages :
अनावश्यक रूप से बीच में बोलना या हस्तक्षेप करना।
बाप बेटे की लड़ाई में तुम टाँग मत अड़ाओ।Meaning : ಏನು ಒಂದು ಹೇಳುತ್ತಾ ಅಡ್ಡಿ ಮಾಡುವ ಪ್ರಕ್ರಿಯೆ
Example :
ನೀವು ಮಧ್ಯದಲ್ಲಿ ಬಂದು ಮೂಗು ತೂರಿಸಬೇಡಿ.
Synonyms : ಮಧ್ಯದಲ್ಲಿ ಮಾತನಾಡು, ಮಧ್ಯದಲ್ಲಿ-ಮಾತನಾಡು