Meaning : ಮೂಗಿನಲ್ಲಿರುವ ತೂತು
Example :
ಮೂಗಿನ ಹೊಳ್ಳೆ ಸ್ವಚ್ಚವಿಲ್ಲದ ಕಾರಣ ಉಸಿರಾಡಲು ತೊಂದರೆಯಾಗುವುದು
Synonyms : ಮೂಗಿನ ತೂತು, ಮೂಗಿನ ರಂಧ್ರ, ಮೂಗಿನ-ಹೊಳ್ಳೆ, ಹೊಳ್ಳೆ
Translation in other languages :
कपाल की फर्श और मुँह की छत के बीच तथा चेहरे से ग्रसनी तक फैले हुए दो गुहाओं में से कोई एक गुहा।
नासा-विवर में कफ़ जम जाने से साँस लेने में कठिनाई होती है।Either of the two cavities lying between the floor of the cranium and the roof of the mouth and extending from the face to the pharynx.
nasal cavityMeaning : ಮೂಗಿನ ಒಳಭಾಗದಲ್ಲಿ ಇರುವ ಸಣ್ಣ ಪರದೆ
Example :
ಹೆಚ್ಚು ಬಿಸಿಲು ಇದ್ದ ಕಾರಣ ಮೂಗಿನ ಸೊಳ್ಳೆ ಒಡೆದು ರಕ್ತ ಬರುತ್ತಿತ್ತು.
Synonyms : ಮೂಗಿನ ಸೊಳ್ಳೆ
Translation in other languages :