Copy page URL Share on Twitter Share on WhatsApp Share on Facebook
Get it on Google Play
Meaning of word ಮುಷ್ಟಿಯುದ್ಧ from ಕನ್ನಡ dictionary with examples, synonyms and antonyms.

ಮುಷ್ಟಿಯುದ್ಧ   ನಾಮಪದ

Meaning : ಒಬ್ಬರಿಗೊಬ್ಬರು ತಳ್ಳುವ ಮತ್ತು ಮುಷ್ಟಿಹಿಡಿದ ಗುದ್ದುವ ಒಂದು ಕೆಲಸ

Example : ಅವರಿಬ್ಬರು ಮುಷ್ಟಿಯುದ್ಧದಲ್ಲಿ ಶೂರರು.

Synonyms : ಮಲ್ಲಯುದ್ಧ


Translation in other languages :

एक दूसरे को धकेलने और मुक्के से मारने का काम।

उन दोनों के बीच घूँसाघूँसी शुरू है।
घूँसाघूँसी, घूँसेबाज़ी, धक्कामुक्की, मुक्कामुक्की

Fighting with the fists.

boxing, fisticuffs, pugilism

Meaning : ಮುಷ್ಟಿಯುದ್ಧದ ಸ್ಪರ್ಧೆಯಲ್ಲಿ ಮುಷ್ಟಿಯಿಂದ ಯುದ್ದ ಮಾಡುವ ಪ್ರತಿಸ್ಪರ್ಧಿ

Example : ಭಾರತದ ಆರು ಮುಷ್ಟಿಯುದ್ಧದ ಸ್ಪರ್ಧಿಗಳು ಅಂತಿಮ ಹಂತಕ್ಕೆ ತಲುಪಿದ್ದಾರೆ


Translation in other languages :

मुक्केबाज़ी की क्रीड़ा प्रतियोगिता में मुक्के से लड़ाई करने वाला प्रतिस्पर्धी।

भारत के छः मुक्केबाज़ सेमीफाइनल में पहुँच चुके हैं।
बाक्सर, बॉक्सर, मुक्केबाज, मुक्केबाज़, मुष्टियोद्धा

Someone who fights with his fists for sport.

boxer, pugilist

Meaning : ಒಂದು ಸ್ಪರ್ಧೆಯಲ್ಲಿ ಪ್ರತಿವಾದಿಗಳು ಪರಸ್ಪರ ಒಬ್ಬರನ್ನೊಬ್ಬರು ಮುಷ್ಟಿಯಿಂದ ಪ್ರಹಾರ ಮಾಡುವರು

Example : ಮಹಮದ್ ಆಲಿ ಅವರ ಮಗಳು ಕೂಡ ಮುಷ್ಟಿಯುದ್ದದಲ್ಲಿ ಭಾಗವಹಿಸುವಳು

Synonyms : ಮುಷ್ಟಿಕಾಳಗ


Translation in other languages :

वह प्रतियोगिता जिसमें प्रतिद्वंदी एक दूसरे पर मुक्कों से वार करते हैं।

मुहम्मद अली की बेटी भी मुक्केबाज़ी में भाग लेती है।
बॉक्सिंग, मुक्केबाज़ी, मुक्केबाजी, मुष्टियुद्ध

Fighting with the fists.

boxing, fisticuffs, pugilism