Copy page URL Share on Twitter Share on WhatsApp Share on Facebook
Get it on Google Play
Meaning of word ಮುವತ್ತೈದು from ಕನ್ನಡ dictionary with examples, synonyms and antonyms.

ಮುವತ್ತೈದು   ನಾಮಪದ

Meaning : ಮುವತ್ತು ಮತ್ತು ಐದನ್ನು ಕೂಡಿಸುವುದರಿಂದ ಪ್ರಾಪ್ತಿಯಾಗುವ ಅಂಕ

Example : ಏಳನ್ನು ಐದರಿಂದ ಗುಣಾಕಾರ ಮಾಡುವುದರಿಂದ ಮುವತ್ತೈದು ದೊರೆಯುತ್ತದೆ.

Synonyms : 35, XXXV

Meaning : ಮುತ್ತೈದು ವರ್ಷ ವಯಸ್ಸಿನ ಅಥವಾ ಗಣನೆಯಲ್ಲಿ ಮುವತ್ತೈದಕ್ಕೆ ಬರುವವರು

Example : ಅವಳ ಮಗನಿಗೆ ಮುವತ್ತೈದು ವರ್ಷ ತುಂಬಿದೆ.

Synonyms : 35, ಮುವತ್ತೈದು ವರ್ಷ


Translation in other languages :

A period of time occupying a regular part of a calendar year that is used for some particular activity.

A school year.
year

ಮುವತ್ತೈದು   ಗುಣವಾಚಕ

Meaning : ಮೂವತ್ತು ಮತ್ತು ಐದು

Example : ಈ ತರಗತಿಯಲ್ಲಿ ಒಟ್ಟು ಮುವತ್ತೈದು ವಿದ್ಯಾರ್ಥಿಗಳು ಇದ್ದಾರೆ.

Synonyms : 35, XXXV