Meaning : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ
Example :
ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.
Synonyms : ಮುಳುಗಿದ, ಮುಳುಗಿದಂತಹ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ
Translation in other languages :
Meaning : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
Example :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
Synonyms : ಮುಳುಗಿದ, ಮುಳುಗಿದಂತಹ, ಹಾಳಾದ, ಹಾಳಾದಂತ, ಹಾಳಾದಂತಹ
Translation in other languages :
Meaning : ಮುಳುಗಿದಂತಹ
Example :
ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.
Synonyms : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದ, ಮುಳುಗಿದಂತಹ
Translation in other languages :