Copy page URL Share on Twitter Share on WhatsApp Share on Facebook
Get it on Google Play
Meaning of word ಮುಲುಕು from ಕನ್ನಡ dictionary with examples, synonyms and antonyms.

ಮುಲುಕು   ನಾಮಪದ

Meaning : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

Example : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

Synonyms : ಆರ್ಥನಾದ, ದುಃಖಶ್ವಾಸ, ನರಳಾಟ


Translation in other languages :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

Meaning : ದೈಹಿಕವಾಗಿ ಅನಾರೋಗ್ಯವಾದಾಗ ಮತ್ತು ನೋವಾದಾಗ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

Example : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

Synonyms : ನರಳಾಟ, ನರಳಿಕೆ


Translation in other languages :

दुख या उदासी के समय ली जानेवाली ठंडी साँस।

रामू ने आह भरी और अपनी राम कहानी सुनाने लगा।
आह, उच्छवास, उसाँस, उसास, उस्वाँस

An utterance expressing pain or disapproval.

groan, moan

ಮುಲುಕು   ಕ್ರಿಯಾಪದ

Meaning : ಮಲ ವಿಸರ್ಜನೆಗಾಗಿ ಹೊಟ್ಟೆಯಲ್ಲಿರುವ ವಾಯುವನ್ನು ಹೊರೆಗೆ ಹಾಕುವ ಪ್ರಕ್ರಿಯೆ

Example : ಮಲಬದ್ಧತೆಯಿರುವ ರೋಗಿಯು ತುಂಬಾ ಮುಲುಕುತ್ತಾನೆ.

Synonyms : ತಿಣುಕು


Translation in other languages :

मल त्याग के लिए पेट की वायु नीचे दबाना।

कब्ज के रोगी अधिक काँखते हैं।
काँखना

Meaning : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

Example : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

Synonyms : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


Translation in other languages :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना

ಮುಲುಕು   ಗುಣವಾಚಕ

Meaning : ಅನಾರೋಗ್ಯವಾದಾಗ ಮತ್ತು ನೋವಾದಾದ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

Example : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

Synonyms : ನರಳಾಟ, ನರಳಿಕೆ


Translation in other languages :

निकाला या बाहर किया हुआ।

निष्कासित व्यक्तियों के पुनर्वास की समस्या अब तक नहीं सुलझ पाई है।
निकासित, निर्वासित, निष्काशित, निष्कासित