Copy page URL Share on Twitter Share on WhatsApp Share on Facebook
Get it on Google Play
Meaning of word ಮುರಿದು ಹೋಗು from ಕನ್ನಡ dictionary with examples, synonyms and antonyms.

ಮುರಿದು ಹೋಗು   ಕ್ರಿಯಾಪದ

Meaning : ಪೂರ್ತಿಯಾಗದಂತಹ ಅಥವಾ ಮುರಿದು ಹೋಗುವ ಪ್ರಕ್ರಿಯೆ

Example : ರಮೇಶನ ಅಕ್ಕನ ಮದುವೆ ವರದಕ್ಷಿಣೆಯ ವಿಷಯದಿಂದ ಮುರಿದು ಹೋಯಿತು.


Translation in other languages :

उल्लंघित होना या पूरा न किया जाना।

रमेशजी से दीदी की शादी की बात दहेज के नाम से टल गई।
टरना, टलना

Meaning : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ

Example : ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು

Synonyms : ಮುರಿ, ಹರಿ, ಹರಿದು ಹೋಗು


Translation in other languages :

किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।

उसका झोला फट गया और सारा समान रास्ते में बिखर गया।
फटना

Meaning : ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ

Example : ಮಗುವಿನ ಒಂದು ಹಲ್ಲು ಮುರಿದು ಹೋಯಿತು.

Synonyms : ಮುರಿ


Translation in other languages :

किसी चीज के अंग,अंश या अवयव का अपने मूल से पृथक या अलग होना।

मुन्ने का एक दाँत टूट गया।
टूटना

Become separated into pieces or fragments.

The figurine broke.
The freshly baked loaf fell apart.
break, come apart, fall apart, separate, split up