Meaning : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ
Example :
ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.
Synonyms : ಮುರಿದು ಬೀಳು, ಮುರಿದು-ಬೀಳು, ಹೊಡೆ, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು
Translation in other languages :
Meaning : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ
Example :
ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು
Synonyms : ಮುರಿದು ಹೋಗು, ಹರಿ, ಹರಿದು ಹೋಗು
Translation in other languages :
किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।
उसका झोला फट गया और सारा समान रास्ते में बिखर गया।Meaning : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
Example :
ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
Synonyms : ಒಡೆ, ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಹೋಳು ಮಾಡು
Translation in other languages :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।Meaning : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
Example :
ನನ್ನ ಗೋಲಕ ಒಡೆದು ಹೋಯಿತು.
Synonyms : ಒಡೆ, ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿದು ಬಿಳು, ಮುರಿದು ಬೀಳು
Translation in other languages :
Meaning : ಮುಗಿಸು ಬಿಡು ಅಥವಾ ಇರಲು ಬಿಡದೆ ಇರುವ ಪ್ರಕ್ರಿಯೆ
Example :
ಅವನು ರಾಮನಿಂದ ತನ್ನ ಸಂಬಂಧವನ್ನು ಮುರಿದುಕೊಂಡ.
Synonyms : ಸಮಾಪ್ತಿ ಮಾಡು
Translation in other languages :
खत्म करना या न रहने देना।
उसने राम से अपने रिश्ते तोड़ लिए।Meaning : ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ
Example :
ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ.
Synonyms : ಚಿಲ್ಲರೆ ಮಾಡಿಸು, ಚಿಲ್ಲರೆ-ಮಾಡಿಸು
Translation in other languages :
Meaning : ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ
Example :
ಮಗುವಿನ ಒಂದು ಹಲ್ಲು ಮುರಿದು ಹೋಯಿತು.
Synonyms : ಮುರಿದು ಹೋಗು
Translation in other languages :
Become separated into pieces or fragments.
The figurine broke.Meaning : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
Example :
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.
Synonyms : ಒಡೆ, ಒಡೆದು ಹಾಕು, ತುಂಡರಿಸು, ಮುರಿದು ಹಾಕು, ಸೀಳು
Translation in other languages :
Meaning : ಅಸ್ತಿತ್ವದಲ್ಲಿ ಇಲ್ಲದಿರುವ ಅಥವಾ ಮುರಿದು ಹೋಗಿರುವ ಪ್ರಕ್ರಿಯೆ
Example :
ಹಳ್ಳಿಯಲ್ಲಿ ಹಳೆ ಶಾಲೆಯ ಕಟ್ಟಡ ಮುರಿದು ಬಿದ್ದಿದೆ.
Translation in other languages :
किसी चलते हुए कार्य या व्यवहार का इस प्रकार अंत या समाप्त हो जाना कि उसकी सब क्रियाएँ बिलकुल बन्द हो जायँ।
गाँव का पुराना स्कूल बंद हो गया है।Meaning : ಇಸ್ಪೀಟಿನ ಆಟದಲ್ಲಿ ತುರುಫಿನ ರಂಗನ್ನು ನಿರ್ಧರಿಸಲು ಮೇಲ್ಮೊಗ ಮಾಡಿದ ಎಲೆ ಹಾಕಿ ಆಡುವ ಪ್ರಕ್ರಿಯೆ
Example :
ರಾಮೂ ತುರುಪ ಎಲೆ ಹಾಕಿ ಎಕ್ಕವನ್ನು ಮುರಿದ.
Translation in other languages :
ताश के खेल में तुरुप के किसी पत्ते द्वारा किसी दूसरे पत्ते को प्रभावहीन करना।
रामू ने तुरुप के पंजे से मेरे एक्के को काटा।Meaning : ಯಾವುದಾದರು ವಸ್ತು ಒಡೆದು ಹೋಗು
Example :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
Synonyms : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿಸು
Translation in other languages :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.Meaning : ಹಿಂಡು ಹಿಂಡಾಗಿ ಬರುವ ಪ್ರಕ್ರಿಯೆ
Example :
ಜೇನು ಗೂಡು ಮುರಿದ ಕಾರಣ ಅವು ಜನರನ್ನು ಕಚ್ಚತೊಡಗಿತು.
Translation in other languages :
Meaning : ರೂಪಾಯಿ, ಪೈಸೆ ಮೊದಲಾದವುಗಳನ್ನು ಮುರಿಯುವುದು ಅಥವಾ ಚಿಲ್ಲರೆ ಮಾಡಿಸುವ ಪ್ರಕ್ರಿಯೆ
Example :
ಹಣ್ಣು ಮಾರುವವನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಮಾಡಿಸಲು ಆಗಲಿಲ್ಲ.
Synonyms : ಚಿಲ್ಲರೆ ಮಾಡಿಸು
Translation in other languages :
Meaning : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು
Example :
ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.
Synonyms : ಒಡೆ, ತುಂಡಾಗು, ದುರ್ಬಲವಾಗು