Copy page URL Share on Twitter Share on WhatsApp Share on Facebook
Get it on Google Play
Meaning of word ಮುನ್ನೆಚ್ಚರಿಕೆಯಿಲ್ಲದ from ಕನ್ನಡ dictionary with examples, synonyms and antonyms.

Meaning : ಮುಂದೆ ಘಟಿಸಬಹುದಾದ ಯಾವುದೇ ಸಂಗತಿಯ ಬಗೆಗೆ ಎಚ್ಚರಿಕೆ ಇಲ್ಲದಿರುವುದು

Example : ಮುನ್ನೆಚ್ಚರಿಕೆಯಿಲ್ಲದ ವ್ಯಕ್ತಿಯು ಬದುಕಿನಲ್ಲಿ ಇಕ್ಕಟ್ಟಿನ ಸಂದರ್ಭವನ್ನು ಎದರಿಸುತ್ತಾನೆ.

Synonyms : ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಮುಂದಾಲೋಚನೆಯಿಲ್ಲದ, ಮುಂದಾಲೋಚನೆಯಿಲ್ಲದಂತ, ಮುಂದಾಲೋಚನೆಯಿಲ್ಲದಂತಹ, ಮುನ್ನೆಚ್ಚರಿಕೆಯಿಲ್ಲದಂತ, ಮುನ್ನೆಚ್ಚರಿಕೆಯಿಲ್ಲದಂತಹ


Translation in other languages :

जो भविष्य में बहुत दूर तक न देखे या सोंचे।

अदूरदर्शी व्यक्ति कठिनाइयों से घिर जाता है।
अदूरदर्शी, अल्पदर्शी

Lacking foresight or scope.

A short view of the problem.
Shortsighted policies.
Shortsighted critics derided the plan.
Myopic thinking.
myopic, short, shortsighted, unforesightful

ಮುನ್ನೆಚ್ಚರಿಕೆಯಿಲ್ಲದ   ಕ್ರಿಯಾವಿಶೇಷಣ

Meaning : ಆಲೋಚಿಸದ ಅಥವಾ ವಿಚಾರ ಮಾಡಿದ ಕೆಲಸ ಅಥವಾ ಸಂಗತಿ

Example : ಅದು ಮುನ್ನೆಚ್ಚರಿಕೆಯಿಲ್ಲದ ಕೆಲಸವಾದ್ದರಿಂದ ನಿಶ್ಚಿತ ಫಲ ದೊರೆಯುವಲ್ಲಿ ಅಪಯಶಸ್ಸಾಯಿತು.

Synonyms : ಅವಿಚಾರದ, ಆಲೋಚನೆಯಿಲ್ಲದ


Translation in other languages :

In a thoughtless manner.

He stared thoughtlessly at the picture.
thoughtlessly, unthinking, unthinkingly