Copy page URL Share on Twitter Share on WhatsApp Share on Facebook
Get it on Google Play
Meaning of word ಮುದ್ದು ಮಗ from ಕನ್ನಡ dictionary with examples, synonyms and antonyms.

ಮುದ್ದು ಮಗ   ಗುಣವಾಚಕ

Meaning : ಯಾರೋ ಒಬ್ಬರ ಪ್ರೀತಿ ಅಥವಾ ಮುದಾಟದ ಕಾರಣ ಅಸಭ್ಯ ಮತ್ತು ಸ್ವೇಚ್ಚಾಚಾರಿಯಾಗಿ ಹೋಗುವುದು

Example : ಅವನ ಮುದ್ದು ಮಗ ತನ್ನ ತಪ್ಪಿನ ಕಾರಣದಿಂದ ಇಂದು ಕಂಬಿಯ ಹಿಂದೆ ಇದ್ದಾನೆ.

Synonyms : ಮುದ್ದು ಮಗನಾದ, ಮುದ್ದು ಮಗನಾದಂತ, ಮುದ್ದು ಮಗನಾದಂತಹ, ಮುದ್ದು-ಮಗ, ಮುದ್ದು-ಮಗನಾದ, ಮುದ್ದು-ಮಗನಾದಂತ, ಮುದ್ದು-ಮಗನಾದಂತಹ


Translation in other languages :

जो लाड़ या दुलार के कारण अशिष्ट और स्वेच्छाचारी हो गया हो।

उनका निहंग-लाड़ला बेटा अपनी करतूतों के कारण आज सलाखों के पीछे है।
निहंग-लाडला, निहंग-लाड़ला

Having the character or disposition harmed by pampering or oversolicitous attention.

A spoiled child.
spoiled, spoilt