Meaning : ಸಮುದ್ರದಲ್ಲಿ ದೊರೆಯುವ ಒಂದು ಅಮೂಲ್ಯವಾದ ರತ್ನ
Example :
ಗೀತ ಮುತ್ತಿನ ಉಂಗುರವನ್ನು ಧರಿಸಿದ್ದಳು
Translation in other languages :
A smooth lustrous round structure inside the shell of a clam or oyster. Much valued as a jewel.
pearlMeaning : ಚುಂಬಿಸುವ ಕ್ರಿಯೆ
Example :
ತಾಯಿಯು ಮಗುವಿಗೆ ಪ್ರೀತಿಯಿಂದ ಮುತ್ತಿಡುತ್ತಿದ್ದಾಳೆ
Synonyms : ಚುಂಬನ
Translation in other languages :