Meaning : ಸುತ್ತುವರಿಯುವಂತೆ ಮಾಡುವ ಅಥವಾ ಮುತ್ತಿಗೆ ಹಾಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example :
ಶ್ಯಾಮನು ರೈತರನ್ನು ರಾಜಕರಣಿಗಳ ಸುತ್ತಾ ಸುತ್ತುವರಿಯುವಂತೆ ಮಾಡಿದ.
Synonyms : ಮುತ್ತಿಗೆ-ಹಾಕಿಸು, ಸುತ್ತುವರಿಯುವಂತೆ ಮಾಡು, ಸುತ್ತುವರಿಯುವಂತೆ-ಮಾಡು, ಸುತ್ತುವರಿಸು
Translation in other languages :
घेरने में प्रवृत्त करना या घेरने का काम किसी और से कराना।
श्याम कच्ची दीवार से बाग घेरवा रहा है।