Meaning : ಯಾವುದಾದರು ವಸ್ತು, ಸ್ಥಾನ, ಜೀವ ಮೊದಲಾದವುಗಳನ್ನು ಮುತ್ತಿಗೆ ಹಾಕುವ ಕ್ರಿಯೆ
Example :
ಪೊಲೀಸರು ಇಲಾಖೆಯನ್ನು ಪೂರ್ಣವಾಗಿ ಮುತ್ತಿಗೆ ಹಾಕಿದರು.
Synonyms : ಘೇರಾವ್, ಸುತ್ತುವರಿಕೆ, ಸುತ್ತುವರಿಯುವುದು
Translation in other languages :
Meaning : ಯಾರನ್ನಾದರೂ ನಾಲ್ಕೂ ಕಡೆಯಿಂದ ಆಕ್ರಮಿಸು
Example :
ಶತ್ರುವು ಕೋಟೆಯನ್ನು ಮುತ್ತಿಗೆ ಹಾಕಿದೆ.
Translation in other languages :
The action of an armed force that surrounds a fortified place and isolates it while continuing to attack.
beleaguering, besieging, military blockade, siegeMeaning : ಯಾರಾದರೂ ಅಧಿಕಾರಿಯ ಬಳಿ ತಮ್ಮ ಬೇಡಿಕೆ ಅಥವಾ ಸಮಸ್ಯೆ ಮುಂದಿಡಲು ವಿದ್ಯಾರ್ಥಿಗಳು ಅಥವಾ ಕಾರ್ಮಿಕರು ಗುಂಪಾಗಿ ಅವರ ಬಳಿ ಹೋಗುವ ಕ್ರಿಯೆ
Example :
ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವಿದ್ಯಾರ್ಥಿಗಳು ಪ್ರಾಂಶುಪಾಲರ ಕೋಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
Translation in other languages :
किसी अधिकारी से अपनी बात मनवाने के लिए कर्मचारियों, विद्यार्थियों आदि के द्वारा उसे घेरने की क्रिया।
अपनी समस्याओं को लेकर छात्रों ने प्रधानाचार्य का घेराव किया।