Copy page URL Share on Twitter Share on WhatsApp Share on Facebook
Get it on Google Play
Meaning of word ಮುಡು ದೋಷ from ಕನ್ನಡ dictionary with examples, synonyms and antonyms.

ಮುಡು ದೋಷ   ನಾಮಪದ

Meaning : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ

Example : ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.

Synonyms : ಕುಟಿಲ ವಾತ, ಗ್ರಹಣಿ, ಮುರುಟು, ಮೆತು ಮೂಳೆರೋಗ


Translation in other languages :

एक प्रकार का रोग जो विशेषकर बच्चों को होता है और जिसमें शरीर सूखने लगता है।

वह सुखंडी का इलाज कराने के लिए अपने बच्चे को लेकर शहर गया है।
मैरस्मस, शोष, सुखंडी, सुखंडी रोग, सूखा रोग

Extreme malnutrition and emaciation (especially in children). Can result from inadequate intake of food or from malabsorption or metabolic disorders.

marasmus