Copy page URL Share on Twitter Share on WhatsApp Share on Facebook
Get it on Google Play
Meaning of word ಮುಟ್ಟಿಸು from ಕನ್ನಡ dictionary with examples, synonyms and antonyms.

ಮುಟ್ಟಿಸು   ಕ್ರಿಯಾಪದ

Meaning : ಯಾರನ್ನಾದರೂ ಸ್ಪರ್ಶ ಮಾಡಿಸುವುದು ಅಥವಾ ಸ್ಪರ್ಶಿಸುವ ಕ್ರಿಯೆ

Example : ತಾಯಿಯು ನವಜಾತ ಶಿಶುವನ್ನು ಭಗವಂತನ ಪ್ರತಿಮೆಗೆ ಮುಟ್ಟಿಸಿದಳು.

Synonyms : ಸ್ಪರ್ಶ ಮಾಡಿಸು


Translation in other languages :

किसी को कुछ स्पर्श कराना।

माँ ने नवजात शिशु को भगवान की मूर्ति से छुआया।
छुआना, छुलाना, छुवाना, परसाना, स्पर्श कराना

Meaning : ಪರಸ್ಪರವಾಗಿ ಸ್ಪರ್ಶಿಸಿ ಜೊತೆಯಲ್ಲೆ ಇರುವ

Example : ನೀನು ನಿನ್ನ ಶರೀರವನ್ನು ನನಗೆ ತಾಕಿಸಬೇಡ.

Synonyms : ತಾಕಿಸು


Translation in other languages :

आपस में इस प्रकार मिलाना कि दोनों के पार्श्व या तल एक दूसरे से लग जाएँ।

तुम अपना शरीर मुझसे मत सटाओ।
जुटाना, सटाना