Copy page URL Share on Twitter Share on WhatsApp Share on Facebook
Get it on Google Play
Meaning of word ಮುಟ್ಟಲಾಗದ from ಕನ್ನಡ dictionary with examples, synonyms and antonyms.

ಮುಟ್ಟಲಾಗದ   ನಾಮಪದ

Meaning : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು

Example : ಅಸ್ಪೃಶ್ಯರನ್ನು ಮುಟ್ಟಿದ ಕಾರಣ ಅವನು ಸ್ನಾನ ಮಾಡಲು ಹೋದನು.

Synonyms : ಅಸ್ಪೃಶ್ಯ, ಮುಟ್ಟಬಾರದ, ಮುಟ್ಟಲು ಯೋಗ್ಯವಲ್ಲದ


Translation in other languages :

वह जिसे छूना नहीं चाहिए या वह जो न छूने योग्य हो।

अछूत के छू जाने के कारण वह नहाने गई है।
अंतावशायी, अछूत, अन्तावशायी, अपरस, अस्पर्शनीय, अस्पृश्य

Belongs to lowest social and ritual class in India.

harijan, untouchable

ಮುಟ್ಟಲಾಗದ   ಗುಣವಾಚಕ

Meaning : ಮುಟ್ಟದೇ ಇರುವಂತಹ

Example : ತಾಯಿಯ ಸ್ನೇಹಮಯಿಯಾದ ಸ್ಪರ್ಶದಿಂದ ವಂಚಿತನಾದ ಅಸ್ಪೃಶ್ಯ ಮೋಹನನು ತುಂಬಾ ದುಖಿಃತನಾಗಿದ್ದನು.

Synonyms : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಲಾಗದಂತ, ಮುಟ್ಟಲಾಗದಂತಹ


Translation in other languages :

बिना छुआ हुआ।

माँ के स्नेह स्पर्श से अछूता मोहन बिलख पड़ा।
अछूता, अनछुआ, अपरस, अपरामृष्ट, अस्पर्शित, अस्पृष्ट

Not having come in contact.

untouched

Meaning : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು

Example : ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.

Synonyms : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಬಾರದ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದಂತ, ಮುಟ್ಟಲಾಗದಂತಹ


Translation in other languages :

जिसे छूना ठीक न हो या जो स्पर्श करने के योग्य न हो।

अशिक्षा के कारण आज भी ग्रामीण क्षेत्रों में कुछ जातियों को अछूत माना जाता है।
अछूत, अपरस, अस्पृश्य, छुतिहा