Meaning : ಯಾರೋ ಒಬ್ಬರು ಯಾವುದೋ ವಸ್ತು ಮುಂತಾದವನ್ನು ನೋಡುತ್ತಾ ಇರುವಂತಹ
Example :
ಬಾಲಕ ಮೋಡ ಮುಚ್ಚಿದ ಆಕಾಶವನ್ನು ನೋಡುತ್ತಿದ್ದ.
Synonyms : ಆವೃತ್ತವಾದ, ಆವೃತ್ತವಾದಂತ, ಆವೃತ್ತವಾದಂತಹ, ಮುಚ್ಚಿದಂತ, ಮುಚ್ಚಿದಂತಹ, ಮುಸುಕಿದ, ಮುಸುಕಿದಂತ, ಮುಸುಕಿದಂತಹ
Translation in other languages :
Meaning : ಯಾವುದರ ಮೇಲೆ ಪರದೆಯನ್ನು ಹಾಕಲಾಗಿದೆಯೋ
Example :
ಇಷ್ಟರಲ್ಲಿ ಪರದೆ ಹಾಕಿದಂತಹ ಯಾವುದೇ ಪಲ್ಲಕ್ಕಿಯೂ ನನಗೆ ಕಾಣಿಸಲಿಲ್ಲ.
Synonyms : ತೆರೆ ಹಾಕಿದ, ತೆರೆ ಹಾಕಿದಂತ, ತೆರೆ ಹಾಕಿದಂತಹ, ಪರದೆ ಹಾಕಿದ, ಪರದೆ ಹಾಕಿದಂತ, ಪರದೆ ಹಾಕಿದಂತಹ, ಬುರುಕ ಹಾಕಿದ, ಬುರುಕ ಹಾಕಿದಂತ, ಬುರುಕ ಹಾಕಿದಂತಹ, ಮುಚ್ಚಿದಂತಹ
Translation in other languages :