Copy page URL Share on Twitter Share on WhatsApp Share on Facebook
Get it on Google Play
Meaning of word ಮುಚ್ಚಿಡು from ಕನ್ನಡ dictionary with examples, synonyms and antonyms.

ಮುಚ್ಚಿಡು   ಕ್ರಿಯಾಪದ

Meaning : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ

Example : ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.

Synonyms : ಅಡಗಿಸು, ಮುಚ್ಚು


Translation in other languages :

इस प्रकार ऊपर डालना या फैलाना जिससे कोई वस्तु छिप जाय।

माँ खाद्य पदार्थों को ढँक रही है।
झाँपना, ढँकना, ढकना, ढपना, ढाँकना, ढाँपना, ढाकना, तोपना

Provide with a covering or cause to be covered.

Cover her face with a handkerchief.
Cover the child with a blanket.
Cover the grave with flowers.
cover

Meaning : ಯಾವುದಾರು ವಿಷಯವನ್ನು (ಯಾರಿಗೂ) ಹೇಳದೆ ಇರುವುದು

Example : ನೀನು ಈ ವಿಷಯವನ್ನು ಎಲ್ಲರಿಂದ ಏಕೆ ಮುಚ್ಚಿಟ್ಟೆ

Synonyms : ಕಣ್ಮರೆಯಾಗಿಸು, ಮರೆಯಾಗಿಸು


Translation in other languages :

कोई बात आदि प्रकट न करना।

तुमने यह बात सबसे क्यों छिपाई।
गुप्त रखना, गोपन रखना, छिपाना, छुपाना

Hide from view or knowledge.

The President covered the fact that he bugged the offices in the White House.
cover, cover up

Meaning : ಕೈ ಬೆರೆಳುಗಳನ್ನು ಮಡಚಿ ಪಿಂಡಿಯಾಕಾರ ಮಾಡುವ ಪ್ರಕ್ರಿಯೆ

Example : ಮಂಗಳಾ ಊನವಾದ ಬೆರಳನ್ನು ಮುಚ್ಚುತ್ತಿದ್ದಳು.


Translation in other languages :

उँगलियों के चारो ओर लपेट कर पिंडी बनाना।

मंगला ऊन अँटिया रही है।
अँटियाना, अंटियाना