Meaning : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ
Example :
ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.
Synonyms : ಬಿಡು, ಮುಗಿದು ಹೋಗು
Translation in other languages :
Meaning : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
Example :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
Synonyms : ಪೂರ್ಣವಾಗು, ಪೂರ್ತಿಯಾಗು, ಮುಗಿದು ಹೋಗು, ಸಮಾಪ್ತಿಯಾಗು
Translation in other languages :
किसी काम या वस्तु आदि का अंत होना।
यह काम अगले महीने ख़त्म हो जाएगा।Meaning : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ
Example :
ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.
Synonyms : ಮುಗಿದು ಹೋಗು, ಸಮಾಪ್ತಿಯಾಗು
Translation in other languages :
काम काज का बंद या खतम होना।
सभा उठ गई।