Copy page URL Share on Twitter Share on WhatsApp Share on Facebook
Get it on Google Play
Meaning of word ಮುಖ್ಯಾಧಿಕಾರಿ from ಕನ್ನಡ dictionary with examples, synonyms and antonyms.

Meaning : ಯಾರು ಅಧಿಕಾರಿಗಳಿಗಿಂತ ಪ್ರಧಾನ ಸ್ಥಾನದಲ್ಲಿ ಇರುವರೋ

Example : ಅವನ ತಂದೆ ಸೇನೆಯಲ್ಲಿ ಒಬ್ಬ ಮುಖ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವರು.

Synonyms : ಮುಖ್ಯ ಅಧಿಕಾರಿ


Translation in other languages :

वह जो अधिकारियों में भी प्रधान हो।

उसके पिता सेना में एक मुख्य अधिकारी हैं।
मुख्य अधिकारी, मुख्याधिकारी

A person who exercises control over workers.

If you want to leave early you have to ask the foreman.
boss, chief, foreman, gaffer, honcho

Meaning : ಯಾವುದೇ ವ್ಯಾಪಾರ, ಮಾತು, ಕೆಲಸ ಮುಂತಾದವುಗಳ ಬಗೆಗೆ ಯೋಚನೆ ಮಾಡುವ ಮಹಿಳೆ

Example : ಮೇಲ್ವಿಚಾರಕಿಯು ಶಾಲೆಯನ್ನು ವೀಕ್ಷಣೆ ಮಾಡಲು ಬರುವುದಾಗಿ ತಿಳಿಸಿದ್ದಾರೆ

Synonyms : ಮೇಲ್ವಿಚಾರಕಿ


Translation in other languages :

किसी व्यवहार, बात, काम आदि को ध्यान से देखनेवाली महिला।

पर्यवेक्षिका विद्यालय का निरीक्षण करने के लिए आने वाली हैं।
अधीक्षिका, पर्यवेक्षिका

One who supervises or has charge and direction of.

supervisor

Meaning : ಆ ವ್ಯಕ್ತಿ ಯಾವುದೋ ಮಠದ ಮುಖ್ಯಸ್ಥ

Example : ಹರಿದ್ವಾರದಲ್ಲಿ ಮಠಾಧೀಶರುಗಳ ಸಮ್ಮೇಳವಾಯಿತು.

Synonyms : ಮಠಾಧಿಪತಿ, ಮಠಾಧೀಕಾರಿ, ಮಠಾಧೀಶ, ಮಠಾಧ್ಯಕ್ಷ, ಮುಖ್ಯಸ್ಥ


Translation in other languages :

वह व्यक्ति जो किसी मठ का प्रधान हो।

हरिद्वार में मठाधीशों का सम्मेलन हुआ।
मठधारी, मठपति, मठाधिकारी, मठाधिपति, मठाधीश, मठाध्यक्ष, महंत, महन्त

The head of a religious order. In an abbey the prior is next below the abbot.

prior