Meaning : ಮುಕ್ತಿ ಅಥವಾ ಮೋಕ್ಷ ಪಡೆಯಲು ಇಚ್ಚಿಸುವವ
Example :
ಮುಕ್ತಿಯನ್ನುಚ್ಚಿಸುವವ ಮಹಾತ್ಮರು ತಪಸ್ಸಿನಲ್ಲಿ ಲೀನವಾಗಿದ್ದಾರೆ.
Synonyms : ಮೋಕ್ಷಬಯಸುವವ
Translation in other languages :
मुक्ति या मोक्ष पाने का इच्छुक।
मुमुक्षु महात्मा तपस्या में लीन हैं।