Copy page URL Share on Twitter Share on WhatsApp Share on Facebook
Get it on Google Play
Meaning of word ಮುಕ್ತಿಗೊಳಿಸು from ಕನ್ನಡ dictionary with examples, synonyms and antonyms.

ಮುಕ್ತಿಗೊಳಿಸು   ಕ್ರಿಯಾಪದ

Meaning : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

Example : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

Synonyms : ಬಿಡುಗಡೆ ಮಾಡು, ಬಿಡುಗಡೆಗೊಳಿಸು, ಸ್ವತಂತ್ರಗೊಳಿಸು


Translation in other languages :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

Meaning : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ

Example : ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.

Synonyms : ಬಿಡುಗಡೆ ಮಾಡು


Translation in other languages :

किसी भी प्रकार की परेशानी, जंजाल, बंधन आदि से मुक्त कराना।

आपने मुझे इस कर्ज से छुटकारा दिला दिया।
छुटकारा दिलाना, निज़ात दिलाना, निजात दिलाना, मुक्त कराना, मुक्ति दिलाना

Relieve from.

Rid the house of pests.
disembarrass, free, rid

Meaning : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

Example : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

Synonyms : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತರಾಗು, ರಕ್ಷಿಸು


Translation in other languages :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

Meaning : ಯಾವುದೋ ಒಂದು ಬಂಧನ ಅಥವಾ ಕೆಲಸದಿಂದ ಮುಕ್ತರನ್ನಾಗಿ ಮಾಡುವ ಪ್ರಕ್ರಿಯೆ

Example : ಮುನಿಗಳು ತಮ್ಮ ತಪ್ಪಸ್ಸಿನ ಶಕ್ತಿಯಿಂದ ಸಂಸಾರದ ದುಃಖವನ್ನು ಮುಕ್ತಿಗೊಳಿಸಿದರು.

Synonyms : ಉದ್ಧಾರ ಮಾಡು


Translation in other languages :

किसी बंधन या काम से मुक्त होना।

ऋषि अपनी साधना के बल पर संसार के दुःखों से उबरता है।
उद्धार पाना, उबरना, निस्तार पाना, मुक्त होना

Bring into safety.

We pulled through most of the victims of the bomb attack.
bring through, carry through, pull through, save