Meaning : ಒಂದು ದಿಕ್ಕಿನಲ್ಲಿ ಚಲಿಸುತ್ತಿರುವ ವಸ್ತು, ವಾಹನ ಇಲ್ಲವೆ ವ್ಯಕ್ತಿಯನ್ನು ದಾಟಿ ಇನ್ನೊಂದು ವಸ್ತು, ವಾಹನ ಇಲ್ಲವೆ ವ್ಯಕ್ತಿ ಮುಂದೆ ಹೋಗುವ ಪ್ರಕ್ರಿಯೆ
Example :
ಜೀವನದಲ್ಲಿ ಎಲ್ಲರೂ ಮುಂದೆ ಹೋಗಬೇಕೆಂದು ಆಶಿಸುತ್ತಾರೆ.
Synonyms : ದಾಟಿ ಹೋಗು
Translation in other languages :