Copy page URL Share on Twitter Share on WhatsApp Share on Facebook
Get it on Google Play
Meaning of word ಮುಂದೆ ಇರು from ಕನ್ನಡ dictionary with examples, synonyms and antonyms.

ಮುಂದೆ ಇರು   ಕ್ರಿಯಾಪದ

Meaning : ಯಾರೋ ಒಬ್ಬರು ತಂಡ, ಕೆಲಸ, ಅಥವಾ ಮಾತು ಮುಂತಾದವುಗಳಿಲ್ಲಿ ಅವರಿಗಿಂತ ಮುಂದೆ ಇರುವ ಪ್ರಕ್ರಿಯೆ

Example : ಈ ಆಟದಲ್ಲಿ ಗ್ರೀನ್ ತಂಡದವರು ಮುಂದೆ ಇದ್ದಾರೆ.


Translation in other languages :

किसी युग, कार्य या बात में किसी से बढ़-चढ़कर होना।

इस खेल में मोरू ने दामू पर मात की।
मात करना, मात देना

Meaning : ಯಾರೋ ಒಬ್ಬರಿಗಿಂತ ಮುಂದೆ ಹೋಗುವುದು ಅಥವಾ ಯಾವುದೇ ಗಡಿ ಮುಂತಾದವುಗಳನ್ನು ದಾಟಿ ಹೋಗುವ ಪ್ರಕ್ರಿಯೆ

Example : ಅವನ ಕೈಗಡಿಯಾರ ನಮ್ಮ ಕೈಗಡಿಯಾರಕ್ಕಿಂತ ಮುಂದೆ ಇದೆ.

Synonyms : ಮುಂದಿರು


Translation in other languages :

किसी के आगे हो जाना या किसी सीमा आदि से आगे निकल जाना।

उनकी गाड़ी हमारा गाड़ी से आगे निकल गई है।
वह अपनी मेहनत से हम सबको पीछे छोड़कर बहुत आगे निकल गया।
आगे निकलना, आगे बढ़ना, पार करना, पार जाना, पार हो जाना, पार होना