Meaning : ಮುಂದೆ ತರು ಅಥವಾ ನಿಲ್ಲಿಸುವ ಪ್ರಕ್ರಿಯೆ
Example :
ಅವನು ಪ್ರತಿಬಾರಿಯೂ ಒಂದು ಸ್ವಾರಸ್ಯಕರವಾದ ಪ್ರಶ್ನೆಯನ್ನು ಮುಂದಿಡುತ್ತಾನೆ.
Translation in other languages :
Meaning : ಪ್ರಸ್ತುತಿ ಪಡಿಸುವ ಪ್ರಕ್ರಿಯೆ
Example :
ಅವನು ತನ್ನ ವಿಚಾರವನ್ನು ಸಭೆಯಲ್ಲಿ ತೆರೆದಿಟ್ಟ.
Synonyms : ತೆರೆದಿಡು
Translation in other languages :