Copy page URL Share on Twitter Share on WhatsApp Share on Facebook
Get it on Google Play
Meaning of word ಮುಂಜಾನೆ from ಕನ್ನಡ dictionary with examples, synonyms and antonyms.

ಮುಂಜಾನೆ   ನಾಮಪದ

Meaning : ಸೂರ್ಯೋಧಯದ ಎರಡು ಗಳಿಗೆಯ ಮೊದಲ ಸಮಯ

Example : ಅವನು ಪ್ರತಿದಿನ ಮುಂಜಾನೆಬ್ರಾಹ್ಮಿಮುರ್ಹೂತದಲ್ಲಿ ಏಳುತ್ತಾನೆ.

Synonyms : ನಸುಕು, ಬ್ರಾಹ್ಮಿ ಕಾಲ, ಬ್ರಾಹ್ಮಿ ಸಮಯ


Translation in other languages :

सूर्योदय के दो घड़ी पहले का समय।

वह प्रतिदिन ब्राह्ममुहूर्त में जग जाता है।
ब्रह्मबेला, ब्रह्ममुहूर्त, ब्राह्मबेला, ब्राह्ममुहूर्त

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

Meaning : ಸೂರ್ಯೋದಯವಾಗುವ ಮುನ್ನ ಸ್ವಲ್ಪ ಕತ್ತಲೆ ಕವಿದಿರುತ್ತದೆ.

Example : ಮುಂಜಾನೆಯೇ ನನ್ನ ತಾಯಿ ಎದ್ದೇಳುತ್ತಾಳೆ.

Synonyms : ನಸುಕು, ಪ್ರಾತಃಕಾಲ, ಮುಂಜಾವು


Translation in other languages :

सूर्योदय के पहले का समय जब थोड़ा-बहुत अंधेरा रहता है।

भिनसार होते ही माँ जग जाती है।
भिनसहरा, भिनसार, भिनसारा

Meaning : ದಿನ ಪ್ರಾರಂಭವಾಗುವ ಸಮಯ

Example : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

Synonyms : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


Translation in other languages :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

ಮುಂಜಾನೆ   ಕ್ರಿಯಾವಿಶೇಷಣ

Meaning : ಬೆಳಗಿನ ಹೊತ್ತು

Example : ನೀವು ನಾಳೆ ಬೆಳಿಗ್ಗೆ ಬನ್ನಿ.ಶ್ಯಾಮನು ಮುಂಜಾನೆ ಏಳುತ್ತಾನೆ.

Synonyms : ಬೆಳಗು, ಬೆಳಿಗ್ಗೆ


Translation in other languages :

सुबह में।

कल सबेरे आना।
श्याम सबेरे जग जाता है।
तड़के, सबेरे, सवेरे, सुबह, सुबह सवेरे, सुबह-सवेरे, सुबह-सुबह