Meaning : ಫಸಲು ಬೆಳೆಯುತ್ತಿರುವಾಗಲೆ ಮುಂಗಡ ಹಣ್ಣವನ್ನು ನೀಡಿ ಅದನ್ನು ಖರೀದಿಸುವುದು
Example :
ರೈತನು ಬೆಳೆಯುತ್ತಿದ್ದ ಫಸಲನ್ನು ಖರೀದಿಸಲು ಸೇಟ್ ಮುಂಗಡವಾಗಿ ಅವನಿಗೆ ಐದು ಸಾವರ ರೂಪಾಯಿಗಳನ್ನು ನೀಡಿದ.
Synonyms : ಮುಂಗಡ ಕೊಟ್ಟ ಹಣ, ಮೊದಲೇ ಕೊಟ್ಟ ಹಣ
Translation in other languages :