Copy page URL Share on Twitter Share on WhatsApp Share on Facebook
Get it on Google Play
Meaning of word ಮುಂಚಿತ from ಕನ್ನಡ dictionary with examples, synonyms and antonyms.

ಮುಂಚಿತ   ನಾಮಪದ

Meaning : ಧನ ಅಥವಾ ಅನ್ನವನ್ನು ಯಾವುದೋ ದೇವತೆಗೆ ಪೂಜೆ ಸಲ್ಲಿಸಲು ಅದನ್ನು ಬೇರೆ ಇಡುತ್ತಾರೆ

Example : ಯಜಮಾನನು ಮುಂಗಡವಾಗಿ ಇಟ್ಟ ಅನ್ನ ಅಥವಾ ಧನವನ್ನು ಪಂಡಿತರಿಗೆ ಕೊಟ್ಟು ಕಳುಹಿಸಿದ.

Synonyms : ಮುಂಗಡ, ಮೊದಲೆ


Translation in other languages :

वह धन या अन्न जो किसी देवता की पूजा के लिए अलग रखा जाय।

यजमान ने उठौनी को पंडित के घर पहुँचवाया।
उठावनी, उठौनी

ಮುಂಚಿತ   ಗುಣವಾಚಕ

Meaning : ನಿಯಮಿತ ಸಮಯಕ್ಕಿಂತ ಮೊದಲಿನ

Example : ವಿಭಾಗದಲ್ಲಿ ಮುಂಗಡ ಟಿಕೇಟ್ ಅನ್ನು ಬುಕ್ ಮಾಡುವ ಅವಕಾಶವನ್ನು ನೀಡಿದೆ.

Synonyms : ಮುಂಗಡ, ಮುಂಗಡವಾದ, ಮುಂಗಡವಾದಂತ, ಮುಂಗಡವಾದಂತಹ, ಮುಂಚಿತವಾದ, ಮುಂಚಿತವಾದಂತ, ಮುಂಚಿತವಾದಂತಹ


Translation in other languages :

नियत समय से पहले का।

विभाग ने अग्रिम टिकट बुकिंग की सुविधा दे दी है।
उसने अग्रिम जमानत के लिए अदालत का दरवाजा खटखटाया है।
अग्रिम