Copy page URL Share on Twitter Share on WhatsApp Share on Facebook
Get it on Google Play
Meaning of word ಮುಂಗತ್ತು from ಕನ್ನಡ dictionary with examples, synonyms and antonyms.

ಮುಂಗತ್ತು   ನಾಮಪದ

Meaning : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ

Example : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.

Synonyms : ಕಂಠ, ಕೊರಳು, ಗೋಣು, ಗೋನಾಳಿ, ಮುಂಗೊರಳು, ಮೆಟರೆ


Translation in other languages :

गले की वे नलियाँ जिनसे भोजन पेट में उतरता है और आवाज़ निकलती है।

समुद्र मंथन से निकले विष का पान करने से भगवान शिव का कंठ नीला हो गया।
कंठ, कण्ठ, गला, घाँटी, हलक, हलक़

The passage to the stomach and lungs. In the front part of the neck below the chin and above the collarbone.

pharynx, throat